ಮೋದಿ ಬಯೋಪಿಕ್ ಸಿನಿಮಾಗಾಗಿ ರೈಲಿಗೆ ಬೆಂಕಿ ಹಚ್ಚಿ ಗೋಧ್ರಾ ದೃಶ್ಯ ಚಿತ್ರೀಕರಣ ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧರಿತ ಚಿತ್ರದ ಚಿತ್ರೀಕರಣದ ವೇಳೆ ರೈಲಿನ ಬೋಗಿಗೆ ಬೆಂಕಿ ಹಚ್ಚಿ ಗೋಧ್ರಾ ಹತ್ಯಾಕಾಂಡದ ದೃಶ್ಯ ಚಿತ್ರೀಕರಿಸಿದ ಘಟನೆ....