ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಹಾಡಿಗೆ ಕುಣಿದ ಪಿಗ್ಗಿ, ವಿಡಿಯೋ ವೈರಲ್! ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾದ ನಂತರ ನಿಕ್ ಜೋನಸ್ ಜೊತೆ ಜಾಲಿ ಜಾಲಿಯಾಗೇ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಕಾರ್ಯಕ್ರಮವೊಂದರಲ್ಲಿ ಹಾಡಿಗೆ ಪಿಗ್ಗಿ...