ಇದೆಂತಾ ದೇಶಪ್ರೇಮ: ಪಾಕ್ ಧ್ವಜ ಮೈ ಮೇಲೆ ಹೊದ್ದು ರಾಖಿ ಸಾವಂತ್ ಪೋಸು, ವಿಡಿಯೋ ವೈರಲ್! ಬಾಲಿವುಡ್ ನ ಸೆಕ್ಸಿ ಕ್ವೀನ್ ರಾಖಿ ಸಾವಂತ್ ವಿವಾದಗಳು ಒಂದೆರೆಡಲ್ಲ. ಹೌದು ಪಾಕಿಸ್ತಾನ ಧ್ವಜವನ್ನು ಮೈಮೇಲೆ ಹೊದ್ದು ಪೋಸ್ ಕೊಟ್ಟಿದ್ದು ಇದೀಗ ನೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ. (@rakhisawant2511) 8, 2019 9:22am