ಚೆನ್ನೈ ಸಂತ್ರಸ್ತರಿಗೆ 1 ಕೋಟಿ ನೀಡಿದ ಅಕ್ಷಯ್ ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಯ ರೈತರ ಸಹಾಯಕ್ಕಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ 90 ಲಕ್ಷ ರುಪಾಯಿ ನೀಡಿದ್ದರು. ಇದೀಗ ಮಹಾಮಳೆಗೆ ನಲುಗಿರುವ...