ಟೈಗರ್ ಜಿಂದಾ ಹೈ ಭರ್ಜರಿ ಕಲೆಕ್ಷನ್: 7 ದಿನದಲ್ಲಿ 200 ಕೋಟಿ ಕ್ಲಬ್‌ಗೆ ಸೇರ್ಪಡೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಟೈಗರ್ ಜಿಂದಾ ಹೈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದ್ದು ಸದ್ಯ 200 ಕೋಟಿ ಗಳಿಗೆ ಮಾಡಿದೆ...