ನಟಿ ಚಾರ್ಮಿಯೊಡನೆ ವಿವಾಹವಾಗಲು 'ಗ್ರೀನ್ ಸಿಗ್ನಲ್' ಕೊಟ್ತ ತ್ರಿಶಾ ಕೃಷ್ಣನ್! ನಟಿ ಚಾರ್ಮಿ ಕೌರ್ ಹಾಗೂ ತ್ರಿಶಾ ಕೃಷ್ಣನ್ ಮದುವೆಯಾಗುವುದು ಪಕ್ಕಾ ಆಗಿದೆ. ಶನಿವಾರ ತ್ರಿಶಾ ಅವರ ಹುಟ್ಟುಹಬ್ಬದಂದು ನಟಿ ಚಾರ್ಮಿ ತಾವು ಮತ್ತೆ ಮದುವೆ ಪ್ರಪೋಸ್ ಮಾಡಿದ್ದು....