#: ನಾನಾ ಪಾಟೇಕರ್ ಗೆ ನೋಟೀಸ್ ಕೊಟ್ಟ ಮಹಾರಾಷ್ಟ್ರ ಮಹಿಳಾ ಆಯೋಗ ಹೇಳಿದ್ದೇನು? ಬಾಲಿವುಡ್ ನಟಿ ತನುಶ್ರೀ ಅವರ ದೂರನ್ನು ಆಧರಿಸಿ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ನಾನಾ ಪಾಟೇಕರ್ ಗೆ ಮಹಾರಾಷ್ಟ್ರ ಮಹಿಳಾ ಆಯೋಗ ನೋಟೀಸ್ ಕಳಿಸಿದೆ.