ಉಗ್ರ ನಿಗ್ರಹ ದಳ ಅಧಿಕಾರಿಯಾಗಿ ಬೆಳದಿಂಗಳ ಬಾಲೆ ಸುಮನ್ ನಗರ್ಕರ್: ಕಿಶೋರ್ ಭಾರ್ಗವ್ ನಿರ್ದೇಶನದ ಸ್ಟಾಕರ್ ಸಿನಿಮಾ ಸ್ಟಾಕರ್ ಸಿನಿಮಾದ ಕಥೆ ಎಟಿಎಸ್ ಅಧಿಕಾರಿ ಪಾತ್ರದ ನಿರೂಪಣೆಯಲ್ಲಿ ಪ್ರಸ್ತುತಗೊಳ್ಳುತ್ತದೆ, ಹೀಗಾಗಿ ಈ ಪ್ರಮುಖ ಪಾತ್ರಕ್ಕೆ ನಟಿ ಸುಮನ್ ನಗರ್ಕರ್ ಬಿಟ್ಟರೆ ಮತ್ತಾವ ನಟಿಯೂ ನೆನಪಾಗಲಿಲ್ಲ ಎನ್ನುತ್ತಾರೆ ನಿರ್ದೇಶಕ ಕಿಶೋರ್. ಕಿಶೋರ್ ಭಾರ್ಗವ್ ಅವರು ನಿರ್ದೇಶಿಸಿ, ರಾಮ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸ್ಟಾಕರ್ () ಕನ್ನಡ ಸಿನಿಮಾದಲ್ಲಿ ಬೆಳದಿಂಗಳ ಬಾಲೆ ಖ್ಯಾತಿಯ ನಟಿ ಸುಮನ್ ನಗರ್ಕರ್ ಅವರು ಎಟಿಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: 'ಬಡವ ರಾಸ್ಕಲ್' ಸ್ನೇಹಿತರೇ ನಿರ್ಮಿಸಿದ ಪಕ್ಕಾ ಲೋಕಲ್ ಸಿನಿಮಾ: ಕೊರಿಯರ್ ಬಾಯ್ ನಿಂದ ನಿರ್ದೇಶಕ ಹುದ್ದೆಗೇರಿದ ಶಂಕರ್ ಗುರುಕಿಶೋರ್ ಅವರು ಈ ಹಿಂದೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಬಳಿ ಕೆಲಸ ನಿರ್ವಹಿಸಿದ್ದರಲ್ಲದೆ, ಸೈಕೊ ಎನ್ನುವ ಹಿಂದಿ ಸಿನಿಮಾ ನಿರ್ದೇಶಿಸಿದ್ದರು. ಇದನ್ನೂ ಓದಿ: ಲವ್ ಮಾಕ್ಟೇಲ್- 2 ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ: ಡಾರ್ಲಿಂಗ್ ಕೃಷ್ಣ ಅವರಿಗೆ ಬ್ರೇಕ್ ನೀಡಿದ್ದ ಪಾರ್ಟ್ 1ಸ್ಟಾಕರ್ ಸಿನಿಮಾದ ಕಥೆ ಎಟಿಎಸ್ ಅಧಿಕಾರಿ ಪಾತ್ರದ ನಿರೂಪಣೆಯಲ್ಲಿ ಪ್ರಸ್ತುತಗೊಳ್ಳುತ್ತದೆ, ಹೀಗಾಗಿ ಈ ಪ್ರಮುಖ ಪಾತ್ರಕ್ಕೆ ನಟಿ ಸುಮನ್ ನಗರ್ಕರ್ ಬಿಟ್ಟರೆ ಮತ್ತಾವ ನಟಿಯೂ ನೆನಪಾಗಲಿಲ್ಲ ಎನ್ನುತ್ತಾರೆ ನಿರ್ದೇಶಕ ಕಿಶೋರ್. ಸ್ಕ್ರಿಪ್ಟ್ ಟೀಸ್ ಮತ್ತು ಎಸ್ಸೆಮ್ಮೆಲ್ ಪ್ರೊಡಕ್ಷನ್ಸ್ ಸಂಸ್ಥೆಗಳ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಇದನ್ನೂ ಓದಿ: ಜನವರಿ 6 ರಿಂದ ವೂಟ್ ಸೆಲೆಕ್ಟ್ ನಲ್ಲಿ 'ಹಂಬಲ್ ಪೊಲಿಟೀಷಿಯನ್ ನೊಗರಾಜ್' ವೆಬ್ ಸೀರಿಸ್‌ಸ್ಟಾಕರ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಸೋಮಶೇಖರ್ ಎನ್.ಕೆ ಮತ್ತು ಭರತ್ ಪ್ರಮೋದ್ ಅವರು ಬರೆದಿದ್ದಾರೆ. ವಿನೋದ್ ಜೆ. ರಜಿಸ್ ಸಿನಿಮೆಟೊಗ್ರಫಿ ಮತ್ತು ಸ್ಕಂದ ಕಶ್ಯಪ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಐಶ್ವರ್ಯ ನಂಬಿಯಾರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಅರೋರಾ ಮತ್ತು ಭವಾನಿಶಂಕರ್ ದೇಸಾಯಿ ಮತ್ತಿತರ ಹೊಸಬರ ತಂಡವೇ ತಾರಾಗಣದಲ್ಲಿದೆ. ಇದನ್ನೂ ಓದಿ: 'ಈ ಫೋಟೋಗಾಗಿ ಸುಮಾರು 36 ವರ್ಷಗಳ ಕಾಲ ಕಾದಿದ್ದೆ': ಕಪಿಲ್ ದೇವ್ ಜೊತೆಗಿನ ಫೋಟೋ ಹಂಚಿಕೊಂಡ ಕಿಚ್ಚ ಸುದೀಪ್ಪ್ರಶಾಂತ್ ಸಾಗರ್ ನಿರ್ದೇಶನದ ಥ್ರಿಲ್ಲರ್ ಸಿನಿಮಾದಲ್ಲಿ ರೇಡಿಯೋ ಜಾಕಿಯಾಗಿ 'ಓಲ್ಡ್ ಮಾಂಕ್' ಶ್ರೀನಿ'ರೈಡರ್' ಜೊತೆ ಅದೃಷ್ಟ ಪರೀಕ್ಷೆಗೆ 'ಮಿಥುನ ರಾಶಿ' ನಟಿ ಸಂಪದ ಹುಲಿವಾನ ಮುಂದುನಾನು ಎಲ್ಲಾ ಸಮಯದಲ್ಲೂ ಹೋರಾಡಿಕೊಂಡೇ ಮುನ್ನಡೆದಿದ್ದೇನೆ: ನಟಿ ಅದಿತಿ ಪ್ರಭುದೇವಪ್ರೀತಿ ಎಸ್ ಬಾಬು ನಿರ್ದೇಶನದ 'ರಾಜಿ' ಸಿನಿಮಾದಲ್ಲಿ ರಾಘವೇಂದ್ರ ರಾಜಕುಮಾರ್