'ಅಮರ್' ಗಾಗಿ ದರ್ಶನ್ ಕೋಟ್ಯಾಧಿಪತಿ! ನಾಗಶೇಖರ್ ನಿರ್ದೇಶನದ "ಅಮರ್" ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ಪಾಲಿನ ಚೊಚ್ಚಲ ಚಿತ್ರವಾಗಿದ್ದು ಬಿಡುಗಡೆಗೆ ಮುನ್ನವೇ ಭಾರೀ ನಿರೀಕ್ಷೆ ಹುಟ್ಟಿಸಿದೆ.