ಹಸೆಮಣೆ ಏರಿದ ಪುಟ್ಟಗೌರಿ ಮಹೇಶ್, ಗೆಳತಿಯೊಡನೆ ನಟ ರಕ್ಷ್ ವಿವಾಹ "ಪುಟ್ಟಗೌರಿ ಮದುವೆ" ಯಲ್ಲಿ ಮಹೇಶ್ ಪಾತ್ರ ಮಾಡಿ ಮನೆಮಾತಾಗಿದ್ದ ನಟ ರಕ್ಷ್ ತಮ್ಮ ಆತ್ಮೀಯ ಗೆಳತಿಯೊಡನೆ ಸಪ್ತಪದಿ ತುಳಿದಿದ್ದಾರೆ.