'ಮಜಾ ಟಾಕೀಸ್' ಖ್ಯಾತಿಯ ನಟ ಸೃಜನ್ ಮನೆಗೆ ಹೊಸ ಅತಿಥಿಯ ಆಗಮನ "ಮಜಾ ಟಾಕೀಸ್" ಖ್ಯಾತಿಯ ನಟ ಸೃಜನ್ ಲೋಕೇಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಟ ಸೃಜನ್ ಎರಡನೇ ಮಗುವಿನ ತಂದೆಯಾಗಿದ್ದಾರೆ.