ಅದ್ದೂರಿ-2 ಗಾಗಿ 8-ಪ್ಯಾಕ್ ಗೆ ನಿರಂಜನ್ ಸಿದ್ಧತೆ! "ಅದ್ದೂರಿ-2" ಗಾಗಿ ನಾಯಕ ನಿರಂಜನ್ ಸುಧೀಂದ್ರ ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ರಮೇಶ್ ವೆಂಕಟೇಶಬಾಬು ನಿರ್ದೇಶನದ ಈ ಚಿತ್ರಕ್ಕಾಗಿ ನಿರಂಜನ್ ತಾವು ತಮ್ಮ ದೇಹವನ್ನು 8 -ಪ್ಯಾಕ್ಗೆ ತರಲು ಮುಂದಾಗಿದ್ದಾರೆ.