ಚೆಲುವಿನ ಚಿತ್ತಾರ ನಟಿ ಅಮೂಲ್ಯ ಹುಟ್ಟು ಹಬ್ಬ: ಕುಟುಂಬ, ಅಭಿಮಾನಿಗಳೊಡನೆ ಸಂಭ್ರಮಾಚರಣೆ ಸ್ಯಾಂಡಲ್ ವುಡ್ ನಲ್ಲಿ "ಚೆಲುವಿನ ಚಿತ್ತಾರ" ದಿಂದಲೇ ಖ್ಯಾತರಾದ ನಟಿ ಅಮೂಲ್ಯಗೆ ಇಂದು (ಶುಕ್ರವಾರ) ಹುಟ್ಟು ಹಬ್ಬದ ಸಂಭ್ರಮ.