'ವಿಕ್ಟರಿ 2' ಹಾಡಿಗೆ ನಟಿ ಅಪೂರ್ವ ಹೆಜ್ಜೆ! ನಟ ಶರಣ್ ಅಭಿನಯದ ಬಹುನಿರೀಕ್ಷಿತ ಚಿತ್ರ "ವಿಕ್ಟರಿ 2" ನ "ಕುಟ್ಟು ಕುಟ್ಟು ಕುಟ್ಟಪ್ಪ" ಹಾಡು ಇದೀಗ ಸಾಮಜಿಕ ಜಾಲತಾಣ ಸೇರಿಹಲವು ಚಾಟ್ ಬಜ್ ಗಳಲ್ಲಿ ಅಗ್ರಸ್ಥಾನದಲ್ಲಿದೆ