ನನ್ನ ಕಾಲದಲ್ಲಿ ನನಗೂ ಅಂತಹ ಅನುಭವವಾಗಿದೆ: # ಬಗ್ಗೆ ಬಿ. ಜಯಶ್ರೀ ಹೇಳಿದ್ದಿಷ್ಟು ನನ್ನ ಕಾಲದಲ್ಲಿ ನಾನೂ ಸಹ "ಮೀಟೂ" ನಂತಹಾ ಅನುಭವಗಳನ್ನು ಕಂಡಿದ್ದ್ನೆ. ಅದನ್ನು ನಾನು ಹೇಳಿಕೊಂಡಿದ್ದೇನೆ. ನನ್ನ ಆತ್ಮಕಥೆ ‘ಕಣ್ಣಾಮುಚ್ಚೆ ಕಾಡೇಗೂಡೆ’ ಪುಸ್ತಕದಲ್ಲಿ ಸಹ ಅದು ದಾಖಲಾಗಿದೆ