'ಅಧ್ಯಕ್ಷ ಇನ್ ಅಮೆರಿಕಾ' ಜುಲೈನಲ್ಲಿ ತೆರೆಗೆ, ಬೆಳ್ಳಿತೆರೆ ಮೇಲೆ ಮತ್ತೆ ಶರಣ್ ಮ್ಯಾಜಿಕ್! ಶರಣ್ ತಾವು ಕಳೆದ ವರ್ಷ "ರ್ಯಾಂಬೋ-2", "ವಿಕ್ಟರಿ-2" ಮೂಲಕ ಡಬಲ್ ಗೆಲುವಿನ ಸಂಭ್ರಮಪಟ್ಟಿದ್ದರು. ಇದೀಗ ಮತ್ತೆ "ಅಧ್ಯಕ್ಷ ಇನ್ ಅಮೆರಿಕಾ" ಎಂಬ ಚಿತ್ರದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಬರುತ್ತಿದ್ದಾರೆ.