ಹೇಮಂತ್, ಸಮೀಕ್ಷಾ ಅಭಿನಯವೇ '99' ಚಿತ್ರದ ಜೀವಾಳ: ಪ್ರೀತಮ್ ಗುಬ್ಬಿ ಪ್ರೀತಮ್ ಗುಬ್ಬಿ ನಿರ್ದೇಶನ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಚಿತ್ರ "99" ಚಿತ್ರೀಕರಣ ಕಡಲತೀರದ ನಗರಿಯಲ್ಲಿ ನಡೆಯುತ್ತಿದೆ.