'ದಿ ವಿಲನ್' ಗೆ ಎದುರಾಗಿ ರಾಗಿಣಿಯ 'ದಿ ಟೆರರಿಸ್ಟ್': ದಸರಾಗೆ ಸ್ಯಾಂಡಲ್ ವುಡ್ ಡಬಲ್ ಧಮಾಕಾ ದಸರಾ ಸಂಭ್ರಮಕ್ಕೆ ಕನ್ನಡ ಚಿತ್ರರಸಿಕರ ಬಹುನಿರೀಕ್ಷೆಯ ಚಿತ್ರ ಹ್ಯಾಟ್ರಿಕ್ ಹೀರೋ ಶಿವಣ್ಣನ ದಿ ವಿಲನ್ ತೆರೆ ಮೇಲೆ ಬರಲು ಸಿದ್ದವಾಗಿದೆ.