ರಂಜಾನ್‌ಗೆ ಡಿ ಬಾಸ್ ಅಭಿಮಾನಿಗಳಿಗೆ ವಿಶೇಷ ಗಿಫ್ಟ್! 'ರಾಬರ್ಟ್' ಥೀಮ್ ಪೋಸ್ಟರ್ ರಿಲೀಸ್ ಅಭಿಮಾನಿಗಳ ಪಾಲಿನ "ಡಿ ಬಾಸ್" ದರ್ಶನ್ ತೂಗುದೀಪ್ ತಮ್ಮ ಮಾತಿನಂತೆ ರಂಜಾನ್‌ಗೆ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ. ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಚಿತ್ರದ ಥೀಮ್ ಹಾಗೂ ನನ್ನ ಫರ್ಸ್ಟ್ ಲುಕ್ ಹೇಗಿರಬಹುದೆಂಬ ಚಿತ್ರಣವನ್ನು ಇದರಲ್ಲಿ ಬಣ್ಣಿಸಲಾಗಿದೆ. @ ಬ್ಯಾನರ್ ಅಡಿಯಲ್ಲಿ, @ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. @umap30071# # ../qy3tzZubPt