ದಿಗಂತ್- ತರುಣ್ ಪ್ಯಾರಾನಾರ್ಮಲ್ ಥ್ರಿಲ್ಲರ್ ಸಿನಿಮಾ 'ಟ್ರಿಣ್ ಟ್ರಿಣ್ ಟ್ರಿಣ್'ಗೆ ಕೋಮಿಕಾ ಆಂಚಲ್ ನಾಯಕಿ ಎಂಜಿನಿಯರಿಂಗ್ ಪದವೀಧರೆಯಾಗಿರುವ ಕೋಮಿಕಾ ಈಗಾಗಲೇ ಮ್ಯೂಸಿಕ್ ವಿಡಿಯೋಗಳಲ್ಲಿ ನಟಿಸಿದ್ದು, ಶೀಘ್ರದಲ್ಲಿ ಬಾಲಿವುಡ್ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಬೆಂಗಳೂರು: ನಟ ದಿಗಂತ್ ಮತ್ತು ತರುಣ್ ಅಭಿನಯಿಸುತ್ತಿರುವ 'ಟ್ರಿಣ್ ಟ್ರಿಣ್ ಟ್ರಿಣ್' ಕನ್ನಡ ಸಿನಿಮಾದಲ್ಲಿ ಮಾಡೆಲ್ ಕೋಮಿಕಾ ಆಂಚಲ್ ನಟಿಸುತ್ತಿದ್ದಾರೆ. ಇದನ್ನೂ ಓದಿ: ಡಿಸೆಂಬರ್ 15ರಿಂದ 'ಕಬ್ಜಾ' ತಂಡವನ್ನು ಕೂಡಿಕೊಳ್ಳಲಿರುವ ನಟ ಸುದೀಪ್: ಮಾಫಿಯಾ ದೊರೆ ಭಾರ್ಗವ್ ಭಕ್ಷಿ ಪಾತ್ರದಲ್ಲಿ ಕಿಚ್ಚಇನ್ನೂ ಹೆಸರಿಡದ ಈ ಸಿನಿಮಾ ಪ್ಯಾರಾನಾರ್ಮಲ್ ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿದೆ. ಈ ಸಿನಿಮಾ ಮೂಲಕ ನಿರ್ದೇಶಕ ಆನಂದ್ ಮಿಶ್ರಾ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ.ಇದನ್ನೂ ಓದಿ: ಬ್ಯೂಟಿ ಪ್ರಾಡಕ್ಟ್ ಉದ್ಯಮಕ್ಕೆ ನಟಿ ನಯನತಾರಾ ಪ್ರವೇಶ: ಲಿಪ್ ಬಾಮ್ ಬಿಡುಗಡೆಈ ಸಿನಿಮಾ ಕಮರ್ ಫ್ಯಾಕ್ಟರಿ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಎಂಜಿನಿಯರಿಂಗ್ ಪದವೀಧರೆಯಾಗಿರುವ ಕೋಮಿಕಾ ಈಗಾಗಲೇ ಮ್ಯೂಸಿಕ್ ವಿಡಿಯೋಗಳಲ್ಲಿ ನಟಿಸಿದ್ದು, ಶೀಘ್ರದಲ್ಲಿ ಬಾಲಿವುಡ್ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಎಚ್. ಸಿ ವೇಣು ಸಿನಿಮೆಟೊಗ್ರಫಿ ಈ ಸಿನಿಮಾಗಿದೆ.ಇದನ್ನೂ ಓದಿ: ಅದಿತಿ ಪ್ರಭುದೇವ ನಟನೆಯ 'ಆನ' ಡಿಸೆಂಬರ್ 17 ರಂದು ರಿಲೀಸ್ಸಮಂತಾ ಡ್ಯಾನ್ಸ್ ನಂಬರ್ ಗೆ ಪುರುಷರ ಸಂಘ ಆಕ್ಷೇಪ: 'ಪುಷ್ಪ' ಸಿನಿಮಾದ ಡ್ಯಾನ್ ನಂಬರ್ ನಿಷೇಧಿಸುವಂತೆ ಪ್ರಕರಣ ದಾಖಲುಸಂಪೂರ್ಣ ರೋಮ್ಯಾಂಟಿಕ್ ಹಾಸ್ಯ ಮಿಶ್ರಿತ 'ಅಲಂಕಾರ್ ವಿದ್ಯಾರ್ಥಿ'ಗೆ ಪ್ರಮೋದ್ ನಾಯಕ!ಬಿಡುಗಡೆಗೂ ಮುನ್ನ 'ಆರ್ಆರ್ಆರ್' ಚಿತ್ರಕ್ಕೆ ಆಂಧ್ರ ಸರ್ಕಾರದ ನಿರ್ಧಾರದಿಂದ ದೊಡ್ಡ ಸಂಕಷ್ಟ!ರಜನಿಕಾಂತ್ ಗೆ 71 ನೇ ಹುಟ್ಟುಹಬ್ಬದ ಸಂಭ್ರಮ: ಶುಭಾಶಯಗಳ ಮಹಾಪೂರ