ಆಸ್ಕರ್ಸ್ ಪ್ರಶಸ್ತಿ ಸುತ್ತಿನಿಂದ ತಮಿಳು ಸಿನಿಮಾ 'ಕೂಳಂಗಳ್' ಹೊರಕ್ಕೆ: ರೈಟಿಂಗ್ ವಿತ್ ಫೈರ್ ಮೇಲೆ ಭಾರತದ ಭರವಸೆ ಆಸ್ಕರ್ಸ್ ಪ್ರಶಸ್ತಿ ಕಣದಲ್ಲಿ ಭಾರತದ ಆಸೆ ಇನ್ನೂ ಜೀವಂತ. ಡಾಕ್ಯುಮೆಂಟರಿ ವಿಭಾಗದಲ್ಲಿ ಭಾರತದ 'ರೈಟಿಂಗ್ ವಿತ್ ಫೈರ್' ಮುಂದಿನ ಸುತ್ತಿಗೆ ಆಯ್ಕೆಯಾಗಿದೆ. ಮುಂಬೈ: ವಿಶ್ವದ ಪ್ರತಿಷ್ಟಿತ ಚಲನಚಿತ್ರ ಪ್ರಶತಿಯಾದ ಆಸ್ಕರ್ಸ್ ರೇಸಿನಿಂದ ತಮಿಳು ಚಿತ್ರ 'ಕೂಳಂಗಳ್' ಹೊರಬಿದ್ದಿದೆ. ಅಂತಾರಾಷ್ಟ್ರೀಯ ವಿಭಾಗಕ್ಕೆ ಭಾರತದಿಂದ ಕೂಳಂಗಳ ಆಯ್ಕೆಯಾಗಿತ್ತು. ಇದನ್ನೂ ಓದಿ: ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ತಮ್ಮ ಇಬ್ಬರು ಪುತ್ರಿಯರಿಗೆ ನೀಡಿದ ಅಮೂಲ್ಯ ಸಲಹೆಆಸ್ಕರ್ಸ್ ಪ್ರಶಸ್ತಿ ಕಣದಲ್ಲಿ ಭಾರತದ ಆಸೆ ಇನ್ನೂ ಜೀವಂತವಾಗಿದೆ. ಡಾಕ್ಯುಮೆಂಟರಿ ವಿಭಾಗದಲ್ಲಿ ಭಾರತದ 'ರೈಟಿಂಗ್ ವಿತ್ ಫೈರ್' ಮುಂದಿನ ಸುತ್ತಿಗೆ ಆಯ್ಕೆಯಾಗಿದೆ.ಇದನ್ನೂ ಓದಿ: ವಿಶ್ವದಾಖಲೆ: ಜಗತ್ತಿನಲ್ಲೇ 20 ಕೋಟಿ ಚಂದಾದಾರರನ್ನು ಪಡೆದ ಮೊದಲ ಯೂಟ್ಯೂಬ್ ಚಾನೆಲ್ ಭಾರತದ ಟಿ-ಸಿರೀಸ್ದಲಿತ ಮಹಿಳೆ ನಿರ್ವಹಿಸುತ್ತಿರುವ ಏಕೈಕ ದಿನಪತ್ರಿಕೆ ಎನ್ನುವ ಹೆಸರಿಗೆ ಪಾತ್ರವಾದ 'ಖಬರ್ ಲಹರಿಯಾ' ಈ ಡಾಕ್ಯುಮೆಂಟರಿಯ ಕಥಾವಸ್ತು. ಈ ಸಾಕ್ಷ್ಯಚಿತ್ರವನ್ನು ಥಾಮಸ್ ಮತ್ತು ಸುಶ್ಮಿತಾ ಘೋಷ್ ನಿರ್ದೇಶಿಸಿದ್ದಾರೆ.ಇದನ್ನೂ ಓದಿ: ಕುಟುಂಬದ ಬೆಂಬಲವಿದ್ದರೆ ಮಹಿಳೆಯರು ಯಾವುದೇ ಸಾಧನೆ ಮಾಡಬಹುದು: 'ಅರಣ್ಯಕ್' ನಟಿ ರವೀನಾ ಟಂಡನ್ಪ್ರಶಸ್ತಿ ಸುತ್ತಿನಿಂದ ಹೊರಬಿದ್ದ ಕೂಳಂಗಳ ತಮಿಳುಚಿತ್ರವನ್ನು ನಟಿ ನಯನತಾರ ಮತ್ತು ವಿಘ್ನೇಶ್ ಸಿವನ್ ನಿಮಿಸಿದ್ದಾರೆ ಎನ್ನುವುದು ವಿಶೇಷ.ಇದನ್ನೂ ಓದಿ: ಸಚಿನ್ ಪುತ್ರಿ ಸಾರಾ ತೆಂಡೊಲ್ಕರ್ ಮಾಡೆಲಿಂಗ್ ಲೋಕಕ್ಕೆ ಪ್ರವೇಶ; ವಿಡಿಯೋಸಾಮಾಜಿಕ ಮಾಧ್ಯಮಗಳಲ್ಲಿ ಪತಿ ಹೆಸರು ತೆಗೆದು ಹಾಕಿದ್ದ ಪ್ರಿಯಾಂಕಾ ಚೋಪ್ರಾ: ಸಣ್ಣ ವಿಚಾರ ದೊಡ್ಡದಾಗಿದ್ದೇಕೆ ಎಂದು ಸ್ಪಷ್ಟನೆ!ನಾನೆಂದೂ ಅಶ್ಲೀಲ ಚಿತ್ರ ತಯಾರಿಕೆಯಲ್ಲಿ ತೊಡಗಿರಲಿಲ್ಲ: ಮೊದಲ ಬಾರಿಗೆ ರಾಜ್ ಕುಂದ್ರಾ ಹೇಳಿಕೆಕತ್ರಿನಾ ಕೈಫ್ ಗೆ 3 ಕೋಟಿ ಬೆಲೆಬಾಳುವ ಕಾರು ಗಿಫ್ಟ್ ಕೊಟ್ಟ ಮಾಜಿ ಬಾಯ್ ಫ್ರೆಂಡ್ ಸಲ್ಮಾನ್ ಖಾನ್!'ನಿಕ್ ಜೋನಸ್ ಪತ್ನಿ' ಎಂದು ಸಂಬೋಧಿಸಿದ ಮಾಧ್ಯಮದ ವಿರುದ್ಧ ಪ್ರಿಯಾಂಕಾ ಚೋಪ್ರಾ ತೀವ್ರ ಕಿಡಿ