ಮೆಗಾಸ್ಟಾರ್ ಚಿರಂಜೀವಿಯ 'ಬೋಳಾ ಶಂಕರ್' ರಿಲೀಸ್ ಡೇಟ್ ಘೋಷಣೆ ಮೆಗಾಸ್ಟಾರ್ ಚಿರಂಜೀವಿಯ 67ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂದಿನ ಚಿತ್ರ 'ಬೋಳಾ ಶಂಕರ್' ಹೊಸ ಫೋಸ್ಟರ್ ಬಿಡುಗಡೆಯಾಗಿದ್ದು, ರಿಲೀಸ್ ಡೇಟ್ ಘೋಷಣೆಯಾಗಿದೆ. ಹೈದ್ರಾಬಾದ್: ಮೆಗಾಸ್ಟಾರ್ ಚಿರಂಜೀವಿಯ 67ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂದಿನ ಚಿತ್ರ 'ಬೋಳಾ ಶಂಕರ್' ಹೊಸ ಫೋಸ್ಟರ್ ಬಿಡುಗಡೆಯಾಗಿದ್ದು, ರಿಲೀಸ್ ಡೇಟ್ ಘೋಷಣೆಯಾಗಿದೆ.ಚಿರಂಜೀವಿಯ 'ಬೋಳಾ ಶಂಕರ್' ಸಿನಿಮಾ ಏಪ್ರಿಲ್ 14, 2023 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಮೆಹರ್ ರಮೇಶ್ ನಿರ್ದೇಶನದ ಈ ಚಿತ್ರದಲ್ಲಿ ತಮನ್ನಾ ಬಾಟಿಯಾ, ಕೀರ್ತಿ ಸುರೇಶ್ ಮತ್ತಿತರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಭಾರತೀಯ ಚಿತ್ರೋದ್ಯಮ ವಿಮರ್ಶಕ ತರಣ್ ಆದರ್ಶ್ ಟ್ವೀಟರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. : ' ' + ... #' , # : 14 2023... #... #. ../qYo7FT2pMH