ದರ್ಶನ್ 'ಯಜಮಾನ'ದಲ್ಲಿ 'ಬಸಣ್ಣಿ'ಯಾದ ತಾನ್ಯಾ ಹೋಪ್ ದರ್ಶನ್ ಅಭಿನಯದ "ಯಜಮಾನ" ಚಿತ್ರದ ಮೂರನೇ ಹಾಡು ಇಂದು ಡಿಬೀಟ್ಸ್ ಮುಸಿಕ್ ನಲ್ಲಿ ಬಿಡುಗಡೆ ಆಗಲಿದ್ದು ಈ ಹಾಡು ಅದರದೇ ಆದ ವಿಶೇಷತೆ ಹೊಂದಿದೆ.