ರಿಯಲ್ ಲೈಫ್ ನಲ್ಲಿ ಹಸೆಮಣೆ ಏರಲು ತಯಾರಾದ್ರು ಮಿ. ಆಂಡ್ ಮಿಸೆಸ್ ರಂಗೇಗೌಡ! ಮೇ ನಲ್ಲಿ ರಘು-ಅಮೃತಾ ಮದ್ವೆ ಖಾಸಗಿ ವಾಹಿನಿಯಲ್ಲಿ ಪ್ರಸಾರ ಕಂಡು ಮೆಚ್ಚುಗೆ ಗಳಿಸಿದ್ದ "ಮಿ. ಆಂಡ್ ಮಿಸೆಸ್ ರಂಗೇಗೌಡ" ಧಾರಾವಾಹಿಯ ಪಾತ್ರಧಾರಿ ರಘು ಹಾಗೂ "ಕುಲವಧು" ಖ್ಯಾತಿಯ ಅಮೃತಾ ಹಸೆಮಣೆ ಏರಲು ಸಿದ್ದರಾಗಿದ್ದಾರೆ.