'ನೈಟ್ ಔಟ್' ನ ಭಾಗವಾಗಿದ್ದಕ್ಕಾಗಿ ನನಗೆ ಖುಷಿ ಇದೆ: ಶ್ರುತಿ ಗೊರಾಡಿಯಾ ರಾಕೇಶ್ ಅಡಿಗ ಅವರ ಚೊಚ್ಚಲ ನಿರ್ದೇಶನದ ಚಿತ್ರ "ಅನೈಟ್ ಔಟ್" ಈ ವಾರ ತೆರೆ ಕಾಣಲು ಸಿದ್ದವಾಗಿದೆ. ರಾಕೇಶ್ ಸ್ವತಃ ಕಥೆ ಬರೆದು ನಿರ್ದೇಶನವನ್ನೂ ಮಡಿರುವ ಈ ಚಿತ್ರದಲ್ಲಿ "ಸಂಕಷ್ಟ ಕರ ಗಣಪತಿ" ಚಿತ್ರದ ....