'ನಡುವೆ ಅಂತರವಿರಲಿ' ನಿತ್ಯಾ ಪಾತ್ರ ನನ್ನ ಸಾಮರ್ಥ್ಯ ಮೀರಿದ್ದು: ಐಶಾನಿ ಶೆಟ್ಟಿ "ರಾಕೆಟ್" ಬಳಿಕ ಎರಡು ವರ್ಷಗಳ ಬಳಿಕ ನಟಿ ಐಶಾನಿ ಶೆಟ್ಟಿ "ನಡುವೆ ಅಂತರವಿರಲಿ" ಎನ್ನುವ ಕನ್ನಡದ ರೊಮ್ಯಾಂಟಿಕ್ ಚಿತ್ರವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.