ಬೆಲ್ ಬಾಟಮ್' ಗೆ ಶತದಿನೋತ್ಸವ ಸಂಭ್ರಮ: ಸ್ಯಾಂಡಲ್ ವುಡ್ ನಲ್ಲಿ ರಿಷಬ್ ಶೆಟ್ಟಿಗೆ ಫುಲ್ ಡಿಮ್ಯಾಂಡ್ ರಿಷಬ್ ಶೆಟ್ಟಿಯ "ಬೆಲ್ ಬಾಟಮ್" ಚಿತ್ರ ಶತದಿನೋತ್ಸವ ಪೂರೈಸಿ ವರ್ಷದ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಣಾಯಕ ನಟನಾಗಿ.....