ಕಾರ್ತಿ- ರಶ್ಮಿಕಾ ಅಭಿನಯದ ತಮಿಳು ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ರಾಮ್ ಖಳನಾಯಕ ರಾಕಿ ಬಾಯ್ ಯಶ್ ಅಭಿನಯದ ಕೆಜಿಎಫ್ ನಲ್ಲಿ ಗರುಡ ಪಾತ್ರ ನಿರ್ವಹಿಸಿದ್ದ ರಾಮ್ ಈಗ ತಮಿಳು ಸಿನಿಮಾದಲ್ಲಿ ಅವಕಾಶ ಪಡೆಇದ್ದಾರೆ.ತಮಿಳಿನ ಕಾರ್ತಿ ಅವರ ಮುಂದಿನ ಚಿತ್ರದಲ್ಲಿ ರಾಮ್ ನಟಿಸಲಿದ್ದಾರೆ.