ಜನರು ನಿಮ್ಮ ಕೆಲಸವನ್ನು ಗಮನಿಸುತ್ತಾರೆಯೆ ಹೊರತು ನಿಮ್ಮ ಹಿನ್ನೆಲೆಯನ್ನಲ್ಲ: ನಿಶ್ವಿಕಾ ನಾಯ್ಡು "ಅಮ್ಮ ಐ ಲವ್ ಯು" ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಮಾಡೆಲ್ ಕಂ ಹೀರೋಯಿನ್ ನಿಶ್ವಿಕಾ ನಾಯ್ಡು ಕನ್ನಡ ಚಿತ್ರರಂಗದಲ್ಲಿ ಇದಾಗಲೇ ಒಂದು ವರ್ಷ ಪೂರೈಸಿದ್ದಾರೆ.