ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸಿದ ಅನಿಖಾ ಸುರೇಂದ್ರನ್, ಆಕೆ ಮಾಡಿದ್ದೇನು ಗೊತ್ತಾ? ಮಳಯಾಳಂ, ತಮಿಳು ಚಿತ್ರರಂಗದ ಉದಯೋನ್ಮುಖ ತಾರೆ ಅನಿಖಾ ಸುರೇಂದ್ರನ್‌ ಅವರು ಇಂದು ಮಾಡಿರುವ ಟ್ವೀಟ್‌ ಅಭಿಮಾನಿಗಳು ಹುಬ್ಬೇರುವಂತೆ ಮಾಡಿದೆ. ಬೆಂಗಳೂರು: ಮಳಯಾಳಂ, ತಮಿಳು ಚಿತ್ರರಂಗದ ಉದಯೋನ್ಮುಖ ತಾರೆ ಅನಿಖಾ ಸುರೇಂದ್ರನ್‌ ಅವರು ಇಂದು ಮಾಡಿರುವ ಟ್ವೀಟ್‌ ಅಭಿಮಾನಿಗಳು ಹುಬ್ಬೇರುವಂತೆ ಮಾಡಿದೆ.ಗೆಳೆಯ ಬೇಕು, ಕೆಲವು ಮುದ್ದಾದ ಹುಡುಗರನ್ನು ಟ್ಯಾಗ್ ಮಾಡಿ ಎಂದು ಅನಿಖಾ ಸುರೇಂದ್ರನ್‌ ಇಂದು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಲೈಕ್ಸ್‌, ಕಾಮೆಂಟ್ಸ್‌ ಬಂದಿವೆ. ಕೆಲವರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. (@)ಹೀಗೆ ಪ್ರತಿಕ್ರಿಯೆ ನೀಡಿದವರಲ್ಲಿ ಪಡ್ಡೆಹೈದರಿಂದ ಹಿಡಿದು ಅರವತ್ತೆಂಟು ವರ್ಷದ ವಯೋಮಾನದವರು ಇದ್ದಾರೆ. ಅಂದಹಾಗೆ ಹಾಸ್ಯಪ್ರಜ್ಞೆಗೆ ಹೆಸರಾದ ಅನಿಖಾ ಇದನ್ನೂ ತಮಾಷೆಯಾಗಿ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ನೊಂದಿಗೆ ಅವರು ಪೋಸ್ಟ್‌ ಮಾಡಿರುವ ಅವರ ತುಂಟನಗು ಇರುವ ಚಿತ್ರವೇ ಎಲ್ಲವನ್ನೂ ಹೇಳುತ್ತದೆ. , ../ffzqb6fykC