ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗೆ 'ಕಾಂತಾರ' ಇನ್ನಷ್ಟು ಹತ್ತಿರ: ಉತ್ತಮ ನಟ, ಉತ್ತಮ ಚಿತ್ರ ವಿಭಾಗಕ್ಕೆ ನಾಮನಿರ್ದೇಶನ ಯಶಸ್ಸಿನ ಅಲೆಯಲ್ಲಿ ತೇಲಿ ಆಸ್ಕರ್ ಪ್ರಶಸ್ತಿಯ ಕದ ತಟ್ಟಿರುವ ಅಪ್ಪಟ ಕನ್ನಡ ಚಿತ್ರ 'ಕಾಂತಾರ' ತಂಡಕ್ಕೆ ಮತ್ತೊಂದು ದೊಡ್ಡ ಸಿಹಿಸುದ್ದಿ ಸಿಕ್ಕಿದೆ. ಯಶಸ್ಸಿನ ಅಲೆಯಲ್ಲಿ ತೇಲಿ ಆಸ್ಕರ್ ಪ್ರಶಸ್ತಿಯ ಕದ ತಟ್ಟಿರುವ ಅಪ್ಪಟ ಕನ್ನಡ ಚಿತ್ರ 'ಕಾಂತಾರ'( ) ತಂಡಕ್ಕೆ ಮತ್ತೊಂದು ದೊಡ್ಡ ಸಿಹಿಸುದ್ದಿ ಸಿಕ್ಕಿದೆ. ಉತ್ತಮ ಚಿತ್ರ, ಉತ್ತಮ ನಟ ಪೈಪೋಟಿಗಿಳಿದ ಕಾಂತಾರ: ಈ ಬಾರಿಯ ಆಸ್ಕರ್ ಪ್ರಶಸ್ತಿಯ( ) ಉತ್ತಮ ಚಿತ್ರ ಮತ್ತು ಉತ್ತಮ ನಟ ಸ್ಪರ್ಧಾ ಪಟ್ಟಿಯ ಮುಖ್ಯ ವಿಭಾಗದಲ್ಲಿ ಕಾಂತಾರ ಪ್ರವೇಶ ಪಡೆದಿದೆ. ಇತರ 301 ಚಿತ್ರಗಳ ಜೊತೆ ಕಾಂತಾರ ಮುಂದಿನ ಹಂತದಲ್ಲಿ ಸೆಣೆಸಲಿದೆ. 2023ನೇ ಸಾಲಿನ ಆಸ್ಕರ್ ಪ್ರಶಸ್ತಿಯ ಅಂತಿಮ ನಾಮನಿರ್ದೇಶನ ಜನವರಿ 24ರಂದು ಘೋಷಣೆಯಾಗಲಿದೆ. ಕಾಂತಾರ ಚಿತ್ರ ಈ ಬಾರಿಯ ಆಸ್ಕರ್ ಪ್ರಶಸ್ತಿ ಗೆಲ್ಲುವ ಸಾಧ್ಯತೆಗಳು, ನಿರೀಕ್ಷೆಗಳು ಹೆಚ್ಚಾಗಿವೆ. # # @shetty_rishab @ @ # # () & # 301 . #Jan24 #Oscars2023 @ ../ — (@) 10, 2023ಹರ್ಷ ವ್ಯಕ್ತಪಡಿಸಿದ ಚಿತ್ರತಂಡ: ಆಸ್ಕರ್ ಪ್ರಶಸ್ತಿಯ ಪಟ್ಟಿಯಲ್ಲಿ ಎರಡು ವಿಭಾಗದಲ್ಲಿ ಅರ್ಹತೆ ಪಡೆದಿರುವ ಸುದ್ದಿ ಕೇಳಿ ಚಿತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿ ಇಡೀ ಚಿತ್ರತಂಡ ಹರ್ಷ ವ್ಯಕ್ತಪಡಿಸಿದೆ. '' 2 ! . . ’ # # @ # — (@shetty_rishab) 10, 2023