'ಮೂಡಲಮನೆ 'ಖ್ಯಾತಿಯ ಅನಿಲ್ ಕುಮಾರ್ ನಿಧನ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿ ಸಾಕಷ್ಟು ಜನಪ್ರಿಯವಾಗಿದ್ದ "ಮೂಡಲಮನೆ: ಧಾರಾವಾಹಿಯ "ನಾಣಿ" ಪಾತ್ರಧಾರಿ ನಟ ಅನಿಲ್ ಕುಮಾರ್(೪೮) ನಿಧನರಾಗಿದ್ದಾರೆ.