ಸುದೀಪ್ ಗಾಗಿ ಕಥೆ ಸಿದ್ದವಿದೆ, ಅಂತಿಮ ತೀರ್ಮಾನ ಆಗಿಲ್ಲ: ನಿರ್ದೇಶಕ ಸೂರಿ ನಿರ್ದೇಶಕ ಸೂರಿ ಯಾವಾಗಲೂ ಒಮ್ಮೆಗೆ ಒಂದೇ ಚಿತ್ರದ ಬಗ್ಗೆ ಮಾತ್ರ ಗಮನ ಹರಿಸುತ್ತಾರೆ. ಒಂದೇ ಏಟಿಗೆ ಎರಡು ಮೂರು ಚಿತ್ರಕ್ಕೆ ಅವರೆಂದೂ ಕೈ ಹಚ್ಚುವುದಿಲ್ಲ. ಈಗ ಅವರು "ಸೂರಿಪಾಪ್ ಕಾರ್ನ್ ಮಂಕಿ ಟೈಗರ್" ಚಿತ್ರದ ಶೂಟಿಂಗ್....