ಆಕ್ಷನ್ ಸಿನಿಮಾ ಕಥೆ ಶುರುವಾಗಿದ್ದೇ ಲವ್ ಸ್ಟೋರಿಯಾಗಿ; ಆದರೆ ಐಡಿಯಾಗೆ ಪತ್ನಿ ತಣ್ಣೀರು: ರಾಜಮೌಳಿ ಸಿನಿಮಾದ ಕಥೆ ಹೊಳೆದ ಸಮಯವನ್ನು ರಾಜಮೌಳಿ ನೆನಪಿಸಿಕೊಂಡಿದ್ದಾರೆ. ಮೊದಲು ಇಬ್ಬರು ಪುರುಷರು ಮತ್ತು ಒಬ್ಬಳು ಹುಡುಗಿಯನ್ನು ಇಟ್ಟುಕೊಂಡು ಕಥೆ ಮಾಡುವ ಐಡಿಯಾ ಬಂದಿತ್ತು. ಹೈದರಾಬಾದ್: ನಿರ್ದೇಶಕ ರಾಜಮೌಳಿ, ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ದೇಶಾದ್ಯಂತ ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿದೆ. ಇದನ್ನೂ ಓದಿ: ಬೇರೆ ಬೇರೆ ಚಿತ್ರರಂಗದ ಕಲಾವಿದರನ್ನು ಹಾಕಿಕೊಳ್ಳುವುದರಿಂದ ಪ್ಯಾನ್ ಇಂಡಿಯಾ ಸಿನಿಮಾ ಆಗೋದಿಲ್ಲ: ನಿರ್ದೇಶಕ ರಾಜಮೌಳಿಪ್ರಚಾರ ಕಾರ್ಯಕ್ರಮಗಳಲ್ಲಿ ಸಿನಿಮಾ ಕುರಿತ ಪ್ರಶ್ನೆಗಳಿಗೆ ಉತ್ತರಿಸುವುದರಲ್ಲಿ ಸಿನಿಮಾ ತಂಡ ನಿರತವಾಗಿದೆ. ಕಳೆದ 4 ವರ್ಷಗಳಿಂದ ರಾಜಮೌಳಿ ಮತ್ತು ತಂಡ ಸಿನಿಮಾ ನಿರ್ಮಾಣದಲ್ಲಿ ನಿರತವಾಗಿದೆ.ಇದನ್ನೂ ಓದಿ: ಬಿಡುಗಡೆಗೂ ಮುನ್ನ 'ಆರ್ಆರ್ಆರ್' ಚಿತ್ರಕ್ಕೆ ಆಂಧ್ರ ಸರ್ಕಾರದ ನಿರ್ಧಾರದಿಂದ ದೊಡ್ಡ ಸಂಕಷ್ಟ!ಸಿನಿಮಾದ ಕಥೆ ಹೊಳೆದ ಸಮಯವನ್ನು ರಾಜಮೌಳಿ ನೆನಪಿಸಿಕೊಂಡಿದ್ದಾರೆ. ಮೊದಲು ಇಬ್ಬರು ಪುರುಷರು ಮತ್ತು ಒಬ್ಬಳು ಹುಡುಗಿಯನ್ನು ಇಟ್ಟುಕೊಂಡು ಕಥೆ ಮಾಡುವ ಐಡಿಯಾ ಬಂದಿತ್ತು. ಇದನ್ನೂ ಓದಿ: ಕೆಜಿಎಫ್-2 ಬಳಿಕ ದಾಖಲೆ ಮೊತ್ತಕ್ಕೆ ಆರ್‌ಆರ್‌ಆರ್ ಆಡಿಯೋ ಹಕ್ಕು ಖರೀದಿಸಿದ ಟಿ ಸಿರೀಸ್ ಲಹರಿ ಸಂಸ್ಥೆಆ ಐಡಿಯಾವನ್ನು ರಾಮ್ ಚರಣ್, ಜೂನಿಯರ್ ಎನ್ ಟಿ ಆರ್ ಅವರ ಬಳಿ ಹಂಚಿಕೊಂಡೆ ಅವರಿಗೆ ಇಷ್ಟವಾಯಿತು. ಅದೇ ಐಡಿಯಾವನ್ನು ಪತ್ನಿಯ ಬಳಿ ಹೇಳಿದೆ. ನೀನು ಲವ್ ಸ್ಟೋರಿ ಸಿನಿಮಾ ಮಾಡಿದರೆ ಯಾರು ನೋಡುತ್ತಾರೆ ಎಂದಳು. ನನಗೆ ತೀವ್ರ ಹತಾಶೆಯಾಯಿತು. ಮುಂದೆ ಸಿನಿಮಾ ಮುಂದುವರಿದಂತೆ ಆಕ್ಷನ್ ಚಿತ್ರವಾಗಿ ಮಾರ್ಪಾಡಾಯಿತು ಎಂದಿದ್ದಾರೆ ರಾಜಮೌಳಿ.ಇದನ್ನೂ ಓದಿ: ಬಾಹುಬಲಿ ನಿರ್ದೇಶಕ ರಾಜಮೌಳಿ 'ಆರ್ ಆರ್ ಆರ್' ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್