ಡಬಲ್ ಮೀನಿಂಗ್ ಸಂಭಾಷಣೆಗಳ ಮೂಲಕ ಜೀವನದ ಮೀನಿಂಗ್ ಹುಡುಕಿ ಹೊರಟಾಗ! ಸದಾ ಸಂಭೋಗಕ್ಕಾಗಿ ತಡಕಾಡುವ ಹಿರಿಯ ಜೀವಿ-ನಿವೃತ್ತ ಕ್ಲರ್ಕ್-ಬ್ರಹ್ಮಚಾರಿ ದತ್ತಾತ್ರೇಯ (ದತ್ತಣ್ಣ) ವೇಶ್ಯೆಯೊಬ್ಬರ ಬಗ್ಗೆ "ಅವಳ ಮೈ ಮೈಲಿಗೆ ಆದರೆ ಮನಸ್ಸು ಶುದ್ಧ" ಎಂದು ಅವಳ ವ್ಯಕ್ತಿತ್ವವನ್ನು...