ಸಾಮಾನ್ಯ ಚೌಕಟ್ಟಿನ ಸಿರಿವಂತಿಕೆಯ ಸಿನೆಮಾಗೆ ಕಸ್ತೂರಿ ತಿಲಕದ ಲೇಪನ 'ಮಿ ಅಂಡ್ ಮಿಸಸ್ ರಾಮಾಚಾರಿ' ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿ, ಯಶಸ್ಸು ಕಂಡು ಈಗ ಮತ್ತೊಬ್ಬ ಸ್ಟಾರ್ ಪುನೀತ್ ರಾಜಕುಮಾರ್ ಅವರ 'ರಾಜಕುಮಾರ' ಸಿನೆಮಾ ನಿರ್ದೇಶಿಸಿ ಹಿಂದಿರುಗಿದ್ದಾರೆ