'ದೊಡ್ಮನೆ ಸೂರ್ಯ' ಮತ್ತು ಸೂರಿ ಕಟ್ಟಿದ ಸೌಧ! ಶೀರ್ಷಿಕೆಯಿಂದಲೇ ಕುತೂಹಲ-ನಿರೀಕ್ಷೆಗಳನ್ನು ಮೂಡಿಸಿದ ಸಿನೆಮಾಗಳ ಪೈಕಿ 'ದೊಡ್ಮನೆ ಹುಡುಗ'ನಿಗೆ ಅಗ್ರ ಸ್ಥಾನವೇ ಸಿಗಬೇಕು! ಹಳ್ಳಿಗಳ, ನಗರಗಳ (ಆಂಟಿಲ ಇಲ್ಲಿ ನೆನಪಿಗೆ ಬಂದರು ಸಾಕು) ದೊಡ್ಮನೆಗಳು