ಸ್ವಾತಂತ್ರ್ಯ ಚಳುವಳಿಯ ಮತ್ತೊಂದು ಅಧ್ಯಾಯ '1944' ರಂಗ ನಾಟಕವನ್ನು ಬೆಳ್ಳಿತೆರೆಗೆ ಅಳವಡಿಸಿಕೊಂಡ 'ಸಂತೆಯಲ್ಲಿ ನಿಂತ ಕಬೀರ' ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು. ನಾಟಕವೊಂದನ್ನು ಸಿನೆಮಾವಾಗಿಸುವ ನಾಜೂಕು ಅದರಲ್ಲಿ ಕಾಣೆಯಾಗಿತ್ತು.