ಆರಾಧನಾ ಭಾವದಲ್ಲಿ 'ಚಕ್ರವರ್ತಿ'ಯ ಪಾರುಪತ್ಯ ವಿಶಿಷ್ಟ ಶೈಲಿ, ಜನ ಜೀವನವನ್ನು ಮೀರಿದ ಪಾತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಕನ್ನಡದ ಸದ್ಯದ ಜನಪ್ರಿಯ ನಟರಲ್ಲಿ ದರ್ಶನ್ ಕೂಡ ಒಬ್ಬರು. ಚೊಚ್ಚಲ ಬಾರಿಗೆ