'ಪ್ರೀತಿ ಪ್ರೇಮ' ಎಂಬ ಸಿನೆಮಾ ಬದನೆಕಾಯಿ 'ಪ್ರೀತಿ ಪ್ರೇಮ ಬರಿ ಪುಸ್ತಕದ ಬದನೆಕಾಯಿ' ಎಂಬ ಹಳೆ ಸಿನೆಮಾ ಡೈಲಾಗ್ ಸುತ್ತಲೇ ಚಿತ್ರಕಥೆಯೊಂದನ್ನು ಹೆಣೆಯಬಹುದೆಂಬ ಐಡಿಯಾವನ್ನು ಸಾಕಾರಗೊಳಿಸಿದ್ದಾರೆ ನಿರ್ದೇಶಕ ಕಾಶಿ.