ಸೇಡಿನ ರಹಸ್ಯಕ್ಕೆ ಯಾವುದೇ ಉದ್ದೇಶವಿಲ್ಲ ' ಶತಾಯ ಗತಾಯ ಚಿತ್ರ ವಿಮರ್ಶೆ ಸಂದೀಪ್ ಗೌಡ ನಿರ್ದೇಶನದ ' ಶತಾಯ ಗತಾಯ' ಚಿತ್ರ ನಿಜ ಜೀವನಿಂದ ಸ್ಪೂರ್ತಿ ಪಡೆದ ಆತಾರ್ಕಿಕ ನಿರೂಪಣೆ ಇದೆ. ಸೇಡಿನ ರಹಸ್ಯಕ್ಕೆ ಯಾವುದೇ ಉದ್ದೇಶ ಇದ್ದಂತೆ ಕಂಡುಬರುವುದಿಲ್ಲ. ಸಂದೀಪ್ ಗೌಡ ನಿರ್ದೇಶನದ ' ಶತಾಯ ಗತಾಯ' ಚಿತ್ರ ನೈಜ ಜೀವನದ ಸಮಸ್ಯೆಗಳಿಂದ ಸ್ಫೂರ್ತಿ ಪಡೆದಿರುವ ಅತಾರ್ಕಿಕ ನಿರೂಪಣೆಯಿಂದ ಕೂಡಿದೆ. ಹೊಸ ಪೀಳಿಗೆಯ ಅಂಶವನ್ನಿಟ್ಟುಕೊಂಡು ಚಿತ್ರ ಮಾಡಿದ್ದರೆ ಅದ್ಬುತವಾಗಿರುತಿತ್ತು. ಆದರೆ, ಪ್ರತೀಕಾರದ ನಿಗೂಢತೆಯ ಬಗ್ಗೆ ಪ್ರೇಕ್ಷಕರಿಗೆ ವಿವರಿಸುವಲ್ಲಿ ನಿರ್ದೇಶಕರು ವಿಫಲರಾಗಿದ್ದು, ಕೊನೆಯ ಅಂಚಿನಲ್ಲಿ ಕುಳಿತುಕೊಳ್ಳುವಂತಾಗಿದೆ.