ವಿಧಿಯಾಟದ ನೆರಳಿನಲ್ಲಿ ನಗರ ಜೀವನದ ನರಕ ಯಾತನೆಗಳು ಯಾವುದೇ ಪಾತ್ರದ ನೈತಿಕತೆಯನ್ನು ವಾಚಾಳಿಯಾಗಿ ಪ್ರಶ್ನಿಸದೆ, ಪ್ರೇಕ್ಷಕರನ್ನು ಬೇಕಂತಲೇ ಪ್ರಭಾವಿಸದೆ, ವಿವೇಚಿಸಲು ಅವಕಾಶ ನೀಡುತ್ತದೆ ಸಿನೆಮಾ.