ವಿಚಿತ್ರ ಕಲ್ಪನೆಯ-ಕಿರುಚಾಟದ ಕಲ್ಪನಾ-2; ದೆವ್ವದ ಕಥೆಗೆ ಸಾವಿಲ್ಲ! ಹಾರರ್ ಚಲನಚಿತ್ರಗಳ ಪ್ರಾಕಾರಕ್ಕೆ ಬಂದಾಗ ಕಲ್ಪನೆಯ ಎಲ್ಲೆಯನ್ನು ಎಗ್ಗಿಲ್ಲದೆ ವಿಸ್ತರಿಸಬಹುದು. ದೆವ್ವಗಳು ಮುಗ್ಧವಾಗಿರಬಹುದು, ಭಯಂಕರವಾಗಿದ್ದು ಭಯಭೀತಿ ಮೂಡಿಸಬಹುದು, ಹಾಸ್ಯ ಮಾಡಬಹುದು,