ತ್ರಿಮೂರ್ತಿ ಗೆಳೆಯರ ಕನಸು, ಮೋಜು ಮಸ್ತಿ - ಜಾನ್ ಜಾನಿ ಜನಾರ್ಧನ್ ಮೂವರು ನಾಯಕನಟರು. ಮಲಯಾಳಂ ಸಿನೆಮಾವೊಂದರ ರಿಮೇಕ್. ಹಿರಿಯ ನಟಿ ಮಾಲಾಶ್ರೀ, ಉದಯೋನ್ಮುಖ ನಟ ಗುರುನಂದನ್, ಮತ್ತು ನಟಿ ಐಂದ್ರಿತಾ ರೇ ಅತಿಥಿ ಪಾತ್ರಗಳಲ್ಲಿ ನಟನೆ ಎಂಬಿತ್ಯಾದಿ