'ಬದ್ಮಾಶ್' ಬಡಿತಕ್ಕೆ, ಅವನ ಮಾತಿನ ಬರೆಗೆ ಸರ್ವವೂ ತತ್ತರ ರಾಜಕೀಯ ಥ್ರಿಲ್ಲರ್ ಎಂಬ ಪ್ರಚಾರದೊಂದಿಗೆ ತೆರೆಗೆ ಬಂದ ಧನಂಜಯ್ ನಟನೆಯ 'ಬದ್ಮಾಶ್', ರಾಜಕೀಯಗಳ ಚದುರಂಗದಾಟವನ್ನು ದೃಶ್ಯಮಾಧ್ಯಮದಲ್ಲಿ ಕಟ್ಟಿಕೊಟ್ಟಿರಬಹುದೇನೋ