ಕಥೆಗಾರನ ಸಂದೇಶದ ಭಾರಕ್ಕೆ ಮಂಕಾದ ಎಳೆಯರ ತುಂಟಾಟ, ಸಾಹಸ ಮತ್ತು ಮುಗ್ಧತೆ ಮಕ್ಕಳ ಸಿನೆಮಾಗಳು ಅಂದರೆ ಕೂಡಲೇ ನೆನಪಿಗೆ ಬರುವುದು ಸಾಹಸಮಯ ಸನ್ನಿವೇಶಗಳು-ಕಥೆಗಳು. ಆ ಕಥೆಗಳಿಗೆ ಬೆನ್ನುಲುಬಾಗಿ ನಿಲ್ಲುವುದು ಮಕ್ಕಳ ತುಂಟಾಟ, ಮುಗ್ಧತೆಯಿಂದ ಹುಟ್ಟುವ ಚೇಷ್ಟೆಗಳು