ಅಪಹಾಸ್ಯ, ಅತಿರೇಕ, ಅತಾರ್ಕಿಕತೆಯನ್ನು ಜೂಮ್ ಮಾಡಿದಾಗ! ಜಾಹಿರಾತು ಉದ್ದಿಮೆ ಹಿನ್ನಲೆಯಲ್ಲಿ ಹಾಸ್ಯಮಯ ಕಥೆ ಹೆಣೆದಿರುವುದಾಗಿ ಪ್ರಚಾರ ಪಡೆದು ತೆರೆ ಕಂಡಿರುವ ಪ್ರಶಾಂತ್ ರಾಜ್ ನಿರ್ದೇಶನದ, ಗಣೇಶ್-ರಾಧಿಕಾ ಪಂಡಿತ್ ಅಭಿನಯದ 'ಜೂಮ್' ಚಿತ್ರ