ಅತಿ ಒಳ್ಳೆತನದ ಉಪದೇಶಗಳ 'ರಾಗ'ಲಾಪನೆಯಲ್ಲಿ ನೈಜತೆಯ ಕೊರತೆ ಅಂಧವ್ಯಕ್ತಿಗಳ ಪ್ರೇಮಕಥೆ ಇದು ಎಂಬ ಗುಟ್ಟು ಬಿಟ್ಟುಕೊಟ್ಟಿತ್ತು ಪಿ ಸಿ ಶೇಖರ್ ನಿರ್ದೇಶನದ 'ರಾಗ' ಸಿನೆಮಾದ ಟ್ರೇಲರ್. ಸಂಗೀತಮಯ ಎಂದು ಕೂಡ ಬಣ್ಣಿಸಲಾಗಿದ್ದ ಈ ಸಿನೆಮಾ ಬಗ್ಗೆ ಸಹಜ