ಬಯಲು ಬಯಲಾಗಿ ಸಿನೆಮಾವಾಗಿ.. ೧೨ನೆ ಶತಮಾನದ ಕನ್ನಡನಾಡಿನ ಅನುಭಾವಿ-ಸಂತ-ವಚನಕಾರ ಅಲ್ಲಮ ಕನ್ನಡ ಸಾಹಿತ್ಯಕ್ಕೆ, ಭಕ್ತಿ ಪಂಥದ ಚಳುವಳಿಗೆ ನೀಡಿರುವ ಕೊಡುಗೆ ಅತಿ ವಿಶಿಷ್ಟವಾದದ್ದು ಮತ್ತು ಒಂದು ರೀತಿ ಒಗಟಿದ್ದಂತೆ ಕೂಡ.