ಚಮತ್ಕಾರ-ಪೋಲಿತನದ ಪೈಪೋಟಿಯ ನಡುವೆ ಒಂದಷ್ಟು ನವಿರು ರೊಮ್ಯಾನ್ಸು, ಹಳೆ ಸೆಂಟಿಮೆಂಟ್ಸು ಕಡಿಮೆ ಬಜೆಟ್, ಸಣ್ಣ ಎಳೆಯ ಕಥೆ, ಹೆಚ್ಚು ಮಾತು ಅದರಲ್ಲಿ ಸಾಕಷ್ಟು ಪೋಲಿ ಎಂಬ ಫಾರ್ಮುಲಾ ಹಿಡಿದು ಕನ್ನಡ ಚಿತ್ರರಂಗಕ್ಕೆ ಆಗಮಿಸಿದ ನಿರ್ದೇಶಕ ಗುರುಪ್ರಸಾದ್ ಚೊಚ್ಚಲ ಸಿನೆಮಾ 'ಮಠ' ಮೂಲಕ ಅಪಾರ